೧೯೯೦ರಲ್ಲಿ ಬಿಡುಗಡೆಯಾದ ಈ ಚಿತ್ರವು ಹಿಮಾಚಲ ಪ್ರದೇಶ ಮುಂತಾದ ಕಡೆ ಚಿತ್ರಿತವಾಗಿದೆ. == ಸ್ವಾರಸ್ಯ == ಈ ಚಿತ್ರದಲ್ಲಿ ಹಿಂದಿ ಚಿತ್ರರಂಗದ ಖ್ಯಾತ ಹಾಸ್ಯನಟ, ಖಳನಟ ಅಮ್ಜದ್ ಖಾನ್ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಮ್ಜದ್ ಖಾನ್ ನಟಿಸಿರುವ ಏಕೈಕ ಚಿತ್ರ. == ಪಾತ್ರವರ್ಗ == ರವಿಚಂದ್ರನ್ ಮನು ಪಾತ್ರದಲ್ಲಿ ಅಮಲಾ ಮೇನಕ ಆಗಿ ಭಾರತಿ ವಿಷ್ಣುವರ್ಧನ್ ವೈಜಯಂತಿದೇವಿ ಆಗಿ ಕಲ್ಯಾಣಕುಮಾರ್ ಪೀಟರ್ ಪಾತ್ರದಲ್ಲಿ ಸುರೇಶ್ ಹೆಬ್ಳೀಕರ್ ಸುರೇಶ ಜಯಸಿಂಹ ಆಗಿ ಅಮ್ಜದ್ ಖಾನ್ ಟ್ಯಾಕ್ಸಿ ಡ್ರೈವರ್ ಆಗಿ ದೇವರಾಜ್ ಟೆನಿಸ್ ಕೃಷ್ಣ ಸಿಹಿ ಕಹಿ ಚಂದ್ರು == ಹಿನ್ನೆಲೆ ಸಂಗೀತ == ಹಂಸಲೇಖ ಅವರು ಈ ಚಿತ್ರದ ಹಿನ್ನೆಲೆ ಸಂಗೀತವನ್ನು ಮತ್ತು ಚಲನಚಿತ್ರ ಗೀತಗಳಿಗೆ ಸಂಗೀತವನ್ನು ಸಂಯೋಜಿಸಿದರು ಚಿತ್ರದ ಎಲ್ಲ ಏಳು ಹಾಡುಗಳನ್ನು ಅವರೇ ಬರೆದಿದ್ದು ಎಲ್ಲವೂ ತುಂಬಾ ಜನಪ್ರಿಯ ಆದವು. ಎಲ್ಲ ಹಾಡುಗಳು ಹಂಸಲೇಖಾ ಅವರಿಂದ ರಚಿತ == ಇವನ್ನೂ ನೋಡಿ == ರವಿಚಂದ್ರನ್ ಎಸ್.ವಿ.ರಾಜೇಂದ್ರಸಿಂಗ್ ಬಾಬು ೧೯೯೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು